Wednesday, March 5, 2008

ಬಾಳ ಯಾನ

ಅವಳ ಭಾವದ ಬಲೆಯು
ಅವಳ ಪ್ರೇಮದ ಸೆಲೆಯು
ಅವಳ ನೆನಪಿನ ಅಲೆಯು
ಕೊಂಡೊಯ್ದುದೆನ್ನನು
ತಿರುಗಿ ಬಾರದ ತೀರಕೆ

1 comment:

ಮನಸ್ವಿ said...

ತುಂಬಾ ಚನಾಗಿದ್ದು ಈ ಬಾಳ ಯಾನ ಕವನ, ಉತ್ಪ್ರೇಕ್ಷೆ ಅಲ್ಲ ನಿಜವಾಗಲು ಹೇಳ್ತಿದ್ದಿ
"ಚಲುವೆ ಓದಿದರೆ ಈ ಕವನ ಮರುಳಾಗಿ ಹೋಗುವಳು ಗೆಳೆಯ.."