ಅದೇನೋ ಗೊತ್ತಿಲ್ಲ... ಅದೊಂಥರಾ ಆಸೆ...
ಅದೊಂಥರಾ ಕುತೂಹಲ...
ಹೇಗಿರುತ್ತೋ ಅನುಭವಿಸಬೇಕು
ಅನ್ನೋ ಹಂಬಲ...
ಅಗಾಧವಾದ ಸೆಳೆತದ ಕಾತರ...
ಮೊದಲ ಸ್ಪರ್ಶಕೆ ಹಾತೊರೆಯುವ...
ಮಕರಂದ ಹೀರುವ...
ಸವಿಜೇನ ಸವಿಯುವ...
ಬಣ್ಣಿಸಲಾರದ ತಳಮಳ!!
Friday, January 9, 2009
Subscribe to:
Post Comments (Atom)
5 comments:
kavana chennagide, innu saha kastha pattare bahala olleya kavana aagthitthu. ninna saamartya upayogisidare innu chennagi bareyabhuditthu.
keep it writing..
ತುಂಬಾ ಚನ್ನಾಗಿದೆ ನಿನ್ನ ಮುತ್ತಿನ ಕವನ...
ಏಳು ತಿಂಗಳ ನಂತರನಾದ್ರೂ ಬ್ಲಾಗ್ ಅಪ್ಡೇಟ್ ಮಾಡಿದ್ಯಲ! ಗ್ರೇಟ್!
:)
Ninna ella kavangalannu odide.ellavu chennagide.
Post a Comment